ಘಟಕ 12 ಆಲ್ಡಿಹೈಡ್ಗಳು, ಕೀಟೋನ್ಗಳು ಮತ್ತು ಕಾರ್ಬಾಕ್ಸಿಲಿಕ್ ಆಮ್ಲಗಳು (ಪಠ್ಯಾಂತರ ಪ್ರಶ್ನೆಗಳು-1)
ಪಠ್ಯಾಂತರ ಪ್ರಶ್ನೆಗಳು
12.1 ಈ ಕೆಳಗಿನ ಸಂಯುಕ್ತಗಳ ರಚನೆಗಳನ್ನು ಬರೆಯಿರಿ.
(i) $\alpha$-ಮೆಥಾಕ್ಸಿಪ್ರೊಪಿಯೋನಾಲ್ಡಿಹೈಡ್
(ii) 3-ಹೈಡ್ರಾಕ್ಸಿಬ್ಯುಟಾನಲ್
(iii) 2-ಹೈಡ್ರಾಕ್ಸಿಸೈಕ್ಲೋಪೆಂಟೇನ್ ಕಾರ್ಬಾಲ್ಡಿಹೈಡ್
(iv) 4-ಆಕ್ಸೋಪೆಂಟಾನಲ್
(v) ಡೈ-ಸೆಕ್- ಬ್ಯುಟೈಲ್ ಕೀಟೋನ್
(vi) 4-ಫ್ಲೂರೋಅಸೆಟೋಫಿನೋನ್
Show Answer
ಉತ್ತರ
(i)