PYQ NEET- ವಿದ್ಯುತ್ಕಾಂತೀಯ ತರಂಗಗಳು L-9
ಪ್ರಶ್ನೆ: ಒಂದು ಮುಕ್ತಾವಕಾಶದಲ್ಲಿರುವ ವಿದ್ಯುತ್ಕಾಂತೀಯ ತರಂಗದಲ್ಲಿ ವಿದ್ಯುತ್ ಕ್ಷೇತ್ರದ rms ಮೌಲ್ಯ $E_{r m s}=6 \mathrm{~V} \mathrm{~m}^{-1}$ ಆಗಿದೆ. ಆಗ ಕಾಂತೀಯ ಕ್ಷೇತ್ರದ ಗರಿಷ್ಠ ಮೌಲ್ಯ (NEET-2017)
A) $2.83 \times 10^{-8} \mathrm{~T}$
B) $0.70 \times 10^{-8} \mathrm{~T}$
C) $4.23 \times 10^{-8} \mathrm{~T}$
D) $1.41 \times 10^{-8} \mathrm{~T}$
ಉತ್ತರ: $2.83 \times 10^{-8} \mathrm{~T}$
ವಿವರಣೆ
ಕಾಂತೀಯ ಕ್ಷೇತ್ರದ rms ಮೌಲ್ಯ
$\mathrm{B}{\mathrm{rms}}=\frac{E{r m s}}{c}=\frac{6}{\left(3 \times 10^8\right)}=2 \times 10^{-8} \mathrm{~T}$
ಈಗ ಕಾಂತೀಯ ಕ್ಷೇತ್ರದ ಗರಿಷ್ಠ ಮೌಲ್ಯ
$\mathrm{B}{\text {peak }}=\sqrt{2} B{r m s}=2.83 \times 10^{-8} \mathrm{~T}$